ಶಾಲೆಗೆ ಹೊರಟಿದ್ದ ತಾಯಿ ಮಗ ಸಾವು

Webdunia
ಶುಕ್ರವಾರ, 8 ಜುಲೈ 2022 (14:27 IST)
ಶಾಲೆಗೆ ಹೊರಟ್ಟಿದ್ದ ತಾಯಿ-ಮಗ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಹಾಸನದ ಬಿ.ಟಿ.ಕೊಪ್ಪಲು ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
 
ಸೀಮಾ ಮತ್ತು ಇವರ ಪುತ್ರ ಮಯೂರ(10) ಮೃತ ದುರ್ದೈವಿಗಳು. ಮಗನನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಸೀಮಾ ಕರೆದೊಯ್ಯುತ್ತಿದ್ದರು.
ಮಾರ್ಗಮಧ್ಯೆ ಯಮನಂತೆ ಬಂದ ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ತಾಯಿ-ಮಗ ದುರಂತ ಅಂತ್ಯ ಕಂಡಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿಯ ಪೋಸ್ಟ್ ತಡೆಹಿಡಿದ ಫೇಸ್ ಬುಕ್: ವಿವಾದದ ಬಳಿಕ ಮೆಟಾ ಹೇಳಿದ ನೆಪ ಏನು ಗೊತ್ತಾ

ಅಭಿಜಿತ್ ದಿಪ್ಕೆ ಮಹಾವಿಷ್ಣುವಿನ ಅವತಾರ ಎಂದಿದ್ದರೇ ಉದ್ಧವ್ ಠಾಕ್ರೆ: ನಿಜಾಂಶ ಇಲ್ಲಿದೆ Video

Video: ಪ್ರಿಯಕರನ ಜೊತೆ ಮಗಳನ್ನು ಮದುವೆ ಮಂಟಪದಲ್ಲೇ ಸೆರೆಹಿಡಿದ ತಂದೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್

40,000 ಆದಾಯ ಎಂದು ಹೇಗೆ ಹೇಳಿದ್ರಿ, ಬಡವರ ಅವಕಾಶ ಹೇಗೆ ಕಿತ್ಕೊಂಡ್ರಿ: ಕೆಪಿಎಸ್ ಸಿ ಕರ್ಮಕಾಂಡ ಬೆಂಡೆತ್ತಿದ ಹೈಕೋರ್ಟ್ ಜಡ್ಜ್ Video

ದೆಹಲಿಯಲ್ಲಿಂದು ಕರ್ನಾಟಕ ಸಚಿವ ಸಂಪುಟ ಬಿಸಿ ಬಿಸಿ ಚರ್ಚೆ: ರಾಹುಲ್ ಗಾಂಧಿ ಲಿಸ್ಟ್ ನಲ್ಲಿರುವ ಸಂಭಾವ್ಯರು ಇವರೇ

ಮುಂದಿನ ಸುದ್ದಿ
Show comments