Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರಾದೇಶಿಕ ಪಕ್ಷವಿದ್ರೆ ಮಾತ್ರ ಉದ್ಯೋಗ, ಒಳ್ಳೆಯ ಜೀವನ ಸಿಗುತ್ತೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಮುಖಂಡ ಫಾರೂಕ್ ಹೇಳಿದ್ದಾರೆ.ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಮಗೆ ಕುಮಾರಣ್ಣ ಹಾನಗಲ್, ಸಿಂದಗಿಗೆ ಟಿಕೆಟ್ ಕೊಟ್ಟಿದ್ದಾರೆ. ಒಂದು ಬಾರಿಯಾದ್ರು ಕಾಂಗ್ರೆಸ್ ನವರು ಟಿಕೆಟ್ ಕೊಟ್ಟಿದ್ದಾರಾ ಎಂದು ಕಿಡಿಕಾರಿದ್ರು..ಯಾವುದೇ ಆಮಿಷಕ್ಕೆ ಒಳಗಾಗದೇ ಕುಮಾರಣ್ಣ ಜೊತೆ ನಿಲ್ಲಬೇಕು..123 ಸೀಟು ಗೆಲ್ಲಿಸಲೇಬೇಕು ಎಂದು ಕಾರ್ಯಾಗಾರದಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟರು