ರಣರಂಗವಾಯ್ತು ಸೀಮಂತ ಕಾರ್ಯಕ್ರಮ

Webdunia
ಶುಕ್ರವಾರ, 10 ಫೆಬ್ರವರಿ 2023 (15:19 IST)
ಮೊದಲ ಪತ್ನಿ ಕಣ್ತಪ್ಪಿಸಿ ಮದುವೆ ಆಗಿದ್ದ ಎರಡನೇ ಪತ್ನಿ ಸೀಮಂತ ಕಾರ್ಯಕ್ರಮದ ವೇಳೆ ಮಾರಾಮಾರಿ ನಡೆದಿದೆ.ಮೊದಲ ಪತ್ನಿ ಚೈತ್ರ ಕಣ್ತಪ್ಪಿಸಿ ತೇಜಸ್ ಮದುವೆ ಆಗಿದ್ದ.ಚಂದ್ರ ಲೇಔಟ್ ನಲ್ಲಿ   ಸೀಮಂತ ಕಾರ್ಯಕ್ರಮ ನಡೆಯುತ್ತಿತ್ತು.ಎರಡನೇ ಪತ್ನಿ ಸೀಮಂತ ಕಾರ್ಯ ತಿಳಿದು ಪ್ರಶ್ನಿಸಲು ಹೋಗಿದ್ದ ಮೊದಲ ಪತ್ನಿ ಚೈತ್ರ ಕುಟುಂಬ ಆಗ ತೇಜಸ್ ಮೊದಲ ಪತ್ನಿ ಹಾಗೂ ತಾಯಿ ಮೇಲೆ ಮಾರಣಾಂತಿಕವಾಗಿ  ತೇಜಸ್ ಕುಟುಂಬ ತೇಜಸ್ ಕುಟುಂಬ ಹಲ್ಲೆ ಮಾಡಿದ್ದಾರೆ.
 
ತೇಜಸ್ ಹಾಗೂ ಚೈತ್ರ 2018 ರಲ್ಲಿ ಮದುವೆ ಆಗಿದ್ದರು.ತೇಜಸ್ ಮದುವೆ ನಂತರವು ಬೇರೋಬ್ಬರ ಜೊತೆ ಅಕ್ರಮ ಸಂಬಂದ ಆರೋಪ  ಕೇಳಿಬಂದಿದೆ.ಗಂಡನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಈ ಹಿಂದೆ ಪತ್ನಿ ಚೈತ್ರಳಿಗೆ ಹಲ್ಲೆ ಮಾಡಿದ್ದ.ಡಿವೋರ್ಸ್  ಕೇಸ್ ಕೋರ್ಟ್ ನಲ್ಲಿದೆ .ಡಿವೋರ್ಸ್ ಕೇಸ್  ಕೋರ್ಟ್ ನಲ್ಲಿ  ಇರೋವಾಗಲೇ ಮತ್ತೊಬ್ಬರ ಜೊತೆ ತೇಜಸ್ ಮದುವೆ ಆಗಿದ್ದ.ಗಂಡನ ಎರಡನೇ ಮದುವೆ ವಿಚಾರ ತಿಳಿದು ಮಹಿಳಾ ಸಂಘಟನೆಯೊಂದಿಗೆ ಚೈತ್ರ ಕುಟುಂಬ ಹೋಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುವಜನರ ಕಣ್ಣೀರು, ಹೋರಾಟ ನಿಮಗೆ ಕಾಣುತ್ತಿಲ್ಲವೇ: ವಿಜಯೇಂದ್ರ

ನೀವು ಸೆಗಣಿ ತಿನ್ನಿ, ನಾವು ಬೀಫ್ ತಿಂತೀವಿ: ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಕೇರಳ ಸಚಿವ ಶಿವನ್ ಕುಟ್ಟಿ ಹೇಳಿಕೆ

ಮೋದಿ ಜೀ ನಿಮಗೆ ನಾಚಿಕೆ ಎಂದರೆ ಏನು ಅಂತ ನಾನು ಹೇಳ್ತೀನಿ ಕೇಳಿ: ರಾಹುಲ್ ಗಾಂಧಿ

ರಾಷ್ಟ್ರ ರಾಜಧಾನಿಯಲ್ಲಿ ಅರೆಬೆತ್ತಲೆ ಪ್ರತಿಭಟನೆಗೆ ಕಾಂಗ್ರೆಸ್‌ ನಾಯಕರಿಂದಲೇ ಅಪಸ್ವರ

ನೀವು ಶಿಕ್ಷಣ ಮಂತ್ರಿಯಲ್ವಾ, ಇಂಗ್ಲಿಷ್ ಬರಲ್ವಾ: ಮಂತ್ರಿಗೇ ಬೋಲ್ಡ್ ಆಗಿ ಪ್ರಶ್ನೆ ಮಾಡಿದ ವಿದ್ಯಾರ್ಥಿನಿ Video

ಮುಂದಿನ ಸುದ್ದಿ
Show comments