Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ಯಾಂಕಿ ರಸ್ತೆಯ ಮೇಲ್ಸೇತುವೆ ನಿರ್ಮಾಣಕ್ಕೆ ಕೊನೆಗೂ ಗ್ರೀನ್ ಸಿಗ್ನಲ್

ಸ್ಯಾಂಕಿ ರಸ್ತೆಯ ಮೇಲ್ಸೇತುವೆ ನಿರ್ಮಾಣಕ್ಕೆ ಕೊನೆಗೂ ಗ್ರೀನ್ ಸಿಗ್ನಲ್
bangalore , ಶುಕ್ರವಾರ, 10 ಫೆಬ್ರವರಿ 2023 (14:53 IST)
ಸ್ಯಾಂಕಿ ರಸ್ತೆಯ ಮೇಲ್ಸೇತುವೆ ನಿರ್ಮಾಣಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಸ್ಯಾಂಕಿ ಬೇಕು ಪ್ಲೇ ಓವರ್ ಯಾಕೆ ಅಂತ ಹಲವು ಸ್ಥಳೀಯರು ಹೋರಾಟ ನಡೆಸಿದ್ದಾರೆ.ಸದ್ಯ ಹಲವು ವಿರೋಧಗಳ ನಡುವೆಯೂ ಸ್ಯಾಂಕಿ ರಸ್ತೆ ಮೇಲ್ಸೇತುವೆ ವರದಿ ಸಲ್ಲಿಕೆಯಾಗಿದೆ.25 ಕೋಟಿ ವೆಚ್ಚದಿಂದ 35 ಕೋಟಿ ವೆಚ್ಚ ಹೆಚ್ಚಳವಾಗಿದೆ.ಬಾಷಂ ಸರ್ಕಲ್ ನಿಂದ ಮಲ್ಲೇಶ್ವರ 18 ನೇ ಕ್ರಾಸ್ ವರೆಗೂ ಪ್ಲೇ ಓವರ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.ಮೆಟ್ರೋ ಪಾಲಿಟನ್ ಭೂ ಸಾರಿಗೆಗೆ ಪಾಲಿಕೆ ವರದಿ ಸಲ್ಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ