ಗುತ್ತಿಗೆದಾರರ ಸಮಸ್ಯೆ ಬಗ್ಗೆ ಪಾರ್ಟಿಯಿಂದ ಸಭೆ ಕರೆಯಲಾಗುತ್ತದೆ.ಗುತ್ತಿಗೆದಾರರ ಬಗ್ಗೆ ತನಿಖೆ ಮಾಡಿ ಆದ್ರೆ ಕಾಮಗಾರಿ ನಿಲ್ಲಬಾರದು ಎಂದು ಅಶೋಕ್ ಹೇಳಿದ್ದು,ಈಗ 40+15 ಆಗಿದೆ ಅಂತ ಎಲ್ಲಾ ಹೇಳಿದ್ದಾರೆ.ನೋವಾಗಿರೋದಕ್ಕೆ ಗುತ್ತಿಗೆದಾರರು ದೂರು ಕೊಡ್ತಿದ್ದಾರೆ.ಮಾತಿನಲ್ಲಿ ಹೇಳಿದ್ರೆ ರೆಕಾರ್ಡ್ ಮಾಡ್ತಾರೆ ಅಂತ ಕೈ ಸನ್ನೆ ಮಾಡ್ತಾರೆ.ಕೈಯಲ್ಲೇ ಒಂದು ಎರಡು ಅಂತ ತೋರಿಸ್ತಾರೆ ಅಂತ ಕೈ ಸನ್ನೆ ಮೂಲಕ ಆರ್ ಅಶೋಕ್ ತೋರಿಸಿದ್ದಾರೆ.