Publish Date: Wed, 25 Oct 2023 (14:00 IST)
Updated Date: Thu, 26 Oct 2023 (13:12 IST)
.ಇದರ ಜೊತೆ ಕನಕಪುರ, ಮಾಗಡಿ, ದೇವನಹಳ್ಳಿ ಎಲ್ಲಾ ಸೇರಿಸಿ ಹಾಳು ಮಾಡಿ.ರಿಯಲ್ ಎಸ್ಟೇಟ್ ಕೂಡ ಮಾಡಿ.ಪಾಕಿಸ್ತಾನದ ಮ್ಯಾಚಿಗೆ ಹೋಗಿ ಚಪ್ಪಾಳೆ ಹೊಡೆದುಕೊಂಡು ಕೂತಿದ್ರು.ಕೇಳಿದ್ರೆ ಸ್ಪೋರ್ಟ್ಸ್ ಅಂತ ಹೇಳಿದ್ರು.ಇಂಡಿಯಾ ಮ್ಯಾಚಿಗೆ ಯಾಕೆ ಹೋಗಲಿಲ್ಲ.?ಇವರದ್ದು ಎಲ್ಲಾ ತುಘಲಕ್ ದರ್ಬಾರ್.ದಸರಾದಲ್ಲಿ ಟೋಪಿ ಹಾಕಲ್ಲ ಅಂದ್ರು.
ನಾನೊಬ್ಬ ಬೆಂಗಳೂರಿನವನಾಗಿ ಇಲ್ಲಿರೋ ಕಸ, ರಸ್ತೆ ಗುಂಡಿ ಎಲ್ಲವೂ ಹಾಳು ಬಿದ್ದಿದೆ.ಮತ್ತಷ್ಟು ಹಾಳು ಮಾಡಬೇಡಿ.ಜನ ಇದಕ್ಕೆ ದಯವಿಟ್ಟು ರಿಯಾಕ್ಷನ್ ಮಾಡಿ.ಇಲ್ಲದೇ ಹೋದ್ರೆ ಕಾಂಗ್ರೆಸ್ ನವರು ಬೆಂಗಳೂರನ್ನ ಹಾಳು ಕೊಂಪೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.