Select Your Language

Notifications

webdunia
webdunia
webdunia
webdunia

ಬೇರೆಯವನ ಹೆಂಡತಿ ಜೊತೆ ಪೊಲೀಸ್ ಕಾನ್ಸಟೇಬಲ್ ಎಸ್ಕೇಪ್

ಅನೈತಿಕ ಸಂಬಂಧ
ಬೇರೆಯವನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸಟೇಬಲ್ ವೊಬ್ಬ ಆಕೆಯೊಂದಿಗೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

ನಾಗರಾಜಪ್ಪ ಎಂಬುವರ ಪತ್ನಿ ಶಿಲ್ಪಾ ಜೊತೆಗೆ ಪೊಲೀಸ್ ಕಾನ್ಸಟೇಬಲ್ ಹರೀಶ್ ಎಂಬಾತನ ಪರಿಚಯ ಸಲುಗೆಗೆ ತಿರುಗಿದೆ.

ಈ ಹಿಂದೆ ಕೂಡಾ ನಾಗರಾಜಪ್ಪನ ಪತ್ನಿಯೊಂದಿಗೆ ಪೊಲೀಸ್ ಕಾನ್ಸಟೇಬಲ್ ಹರೀಶ್ ಪರಾರಿಯಾಗಿದ್ದನಂತೆ.

ಇದೀಗ ಎರಡನೇ ಬಾರಿ ಮತ್ತೆ ನಾಗರಾಜಪ್ಪನ ಪತ್ನಿ ಶಿಲ್ಪಾಳನ್ನು ಕರೆದುಕೊಂಡು ಹೇಳದೇ ಕೇಳದೇ ಎಸ್ಕೇಪ ಆಗಿದ್ದಾನೆ.

ಈ ಕುರಿತು ನಾಗರಾಜಪ್ಪ, ಮಂಡ್ಯ ಹಾಗೂ ಚಾಮರಾಜನಗರ ಎಸ್ಪಿ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಪಕ್ಕ ಮಲಗಿದ್ದ ಮಗಳ ಮೇಲೆ ಅತ್ಯಾಚಾರ