Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವತಿ ಜೊತೆ ಲವ್, ಅವಳ ತಾಯಿಯಿಂದ ಸುಖ ಪಡೆಯುತ್ತಿದ್ದ ಯುವಕ ಮಾಡಿದ್ದೇನು?

ಯುವತಿ ಜೊತೆ ಲವ್, ಅವಳ ತಾಯಿಯಿಂದ ಸುಖ ಪಡೆಯುತ್ತಿದ್ದ ಯುವಕ ಮಾಡಿದ್ದೇನು?
ಲಕ್ನೋ , ಭಾನುವಾರ, 23 ಆಗಸ್ಟ್ 2020 (19:38 IST)

ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಆಕೆಯ ತಾಯಿಯಿಂದ ಸುಖ ಪಡೆದುಕೊಳ್ಳುತ್ತಾ ಮಾಡಬಾರದ ಕೆಲಸ ಮಾಡಿದ್ದಾನೆ.


ಯುವತಿಯ ತಾಯಿ ಹಾಗೂ ಯುವಕನ ಅಕ್ರಮ ಸಂಬಂಧದಿಂದಾಗಿ ಬಾಳಿ ಬದುಕಬೇಕಿದ್ದ ಯುವತಿ ಉಸ್ಮಾ ತನ್ನದಲ್ಲದ ತಪ್ಪಿಗೆ ಕೊಲೆಯಾಗಿದ್ದಾಳೆ.

ಉಸ್ಮಾಳನ್ನು ಲವ್ ಮಾಡುತ್ತಿದ್ದ ಯುವಕ ಕೌಶರ್ ಎಂಬಾತ ಆಕೆಯ ತಾಯಿಯೊಂದಿಗೆ  ಸಂಬಂಧ ಹೊಂದಿದ್ದನು.

ಯುವತಿಯ ತಾಯಿ ಮುಕೇಶಾ ಜೊತೆ ಸೇರಿದ ಕೌಶರ್ ತನ್ನ ಪ್ರಿಯತಮೆ ಉಸ್ಮಾಳನ್ನು ಕೊಲೆ ಮಾಡಿದ್ದಾನೆ.

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಉಸ್ಮಾಳನ್ನು ಕೊಲೆ ಮಾಡಿದ್ದ ಕೌಶರ್, ಮುಕೇಶಾಳನ್ನು ಬಂಧನ ಮಾಡಿದ್ದಾರೆ.

 



Share this Story:

Follow Webdunia kannada

ಮುಂದಿನ ಸುದ್ದಿ

ಜೈಲ್, ಬೇಲ್ ಡಿ.ಕೆ.ಶಿವಕುಮಾರ್ ಮರೆಯಬಾರದು