Publish Date: Fri, 14 Apr 2023 (15:50 IST)
Updated Date: Fri, 14 Apr 2023 (15:59 IST)
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ನಮ್ಮ ಪಾರ್ಟಿ ಎಲ್ಲವನ್ನೂ ಕೊಟ್ಟಿದೆ.. ಕಾಂಗ್ರೆಸ್ ಪಕ್ಷ ಯೂಸ್ ಆ್ಯಂಡ್ ಥ್ರೋ ಪಾರ್ಟಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ರು.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸವದಿ ಕಾಂಗ್ರೆಸ್ಗೆ ಹೋಗಬಾರದು ಅನ್ನೋದು ನಮ್ಮ ಅಪೇಕ್ಷೆ ಇದೆ.. ಸವದಿಯನ್ನು ನಮ್ಮ ಪಾರ್ಟಿ ಉಪಮುಖ್ಯಮಂತ್ರಿ ಮಾಡಿತ್ತು. ಬಿಜೆಪಿಯಲ್ಲಿ ಅವರಿಗೆ ಉತ್ತಮ ಭವಿಷ್ಯವಿತ್ತು. ದಯವಿಟ್ಟು ಕಾಂಗ್ರೆಸ್ಗೆ ಹೋಗಬೇಡಿ ಎಂದು ಜೋಶಿ ಮನವಿ ಮಾಡಿದ್ದಾರೆ.