Publish Date: Sun, 05 Jun 2022 (19:39 IST)Updated Date: Sun, 05 Jun 2022 (19:46 IST)
evm
ಇಂದು "ವಿಶ್ವ ಪರಿಸರ ದಿನಾಚರಣೆ" ಅಂಗವಾಗಿ ಅಮ್ಮುಕೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ.ಸಿ.ಸಿ, ಮತ್ತು ಭಾರತೀಯ ಸೇನಾಪಡೆ ಹಾಗೂ ವಾಯುಪಡೆಯ ಯುವ ಸೇನಾನಿಗಳ ಜೊತೆ RBANMS ಕಾಲೇಜು ಮತ್ತು ವಿವಿಧ ಸರ್ಕಾರಿ ಶಾಲಾ ಕಾಲೇಜುಗಳ ಆವರಣಗಳಲ್ಲಿ ಸಾವಿರ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾಯುಪಡೆಯ ಕಮಾಂಡರ್ ಬಿ.ಎಸ್.ಕನ್ವರ್ ಹಾಗೂ ಕರ್ನಾಟಕ ರಾಜ್ಯದ FICCI ಮುಖ್ಯಸ್ಥರಾದ ಶಾಜು ಮಂಗಳಂ ಮತ್ತು ಅಮ್ಮುಕೇರ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಅರ್ನಾ ನಜ್ರೆ ರವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.