ದೀಪಾವಳಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಕಾಲುಹಿಡಿಲಾಗದ ಮಟ್ಟಿಗೆ ಜನರು ತುಂಬಿದ್ದಾರೆ.ದುಬಾರಿ ದರದ ನಡುವೆಯೂ ಬೆಳಕಿನ ಹಬ್ಬ ಕಳೆಗಟ್ಟಿದೆ.ಹೂ, ಹಣ್ಣು ಜೊತೆಗೆ ಹಬ್ಬದ ಪರಿಕರಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಕೆ.ಆರ್ ಮಾರ್ಕೆಟ್ ನಲ್ಲಿ ಇಂದು ಕೂಡ ಖರೀದಿ ಭರಾಟೆ ಜೋರಾಗಿದೆ.ಇಂದು ದೀಪಾವಳಿ ಅಮಾವಾಸ್ಯೆ,ನಾಳೆ ಬಲಿಪಾಡ್ಯಮಿ ಹೀಗಾಗಿ ನಿನ್ನೆ ಆರಂಭವಾದ ಅಮಾವಾಸ್ಯೆ, ಇಬ್ಬರು ಮಧ್ಯಾಹ್ನ ಮುಗಿಯಲಿದೆ.ನಗರದ ಮಾರುಕಟ್ಟೆಯಲ್ಲಿ ಹಬ್ಬದ ಎಫೆಕ್ಟ್ ನಿಂದ ಹೂ, ಹಣ್ಣು ರೇಟ್ ಕೂಡ ಹೆಚ್ಚಾಗಿದೆ.