ಬಿಬಿಎಂಪಿ ಗುಂಡಿಗಳನ್ನು ಮುಚ್ಚುವುದಕ್ಕೆ ಡಿಸೆಂಬರ್ 30ರವರೆಗೆ ಗಡವು ಕೊಡಲಾಗಿತ್ತು.ನಗರದಲ್ಲಿನ ಡೆಡ್ಲಿ ಗುಂಡಿಗಳನ್ನ ತಾರಾತುರಿಯಲ್ಲಿ ಬಿಬಿಎಂಪಿ ಮುಚ್ಚುತ್ತಿದೆ.ಗುಂಡಿಗಳನ್ನು ಮುಚ್ಚಿದರು ವಾಹನ ಸವಾರರಿಗೆ ಗುಂಡಿಗಳ ಕಾಟ ತಪ್ಪಲಿಲ್ಲ.ಕಾಟಾಚಾರಕ್ಕೆ ಗುಂಡಿಗಳನ್ನು ಬಿಬಿಎಂಪಿ ಸಿಬ್ಬಂದಿ ಮುಚ್ಚಿದ್ದಾರೆ.ಗುಂಡಿಗಳಿಗೆ ಕಾಟಾಚಾರಕ್ಕೆ ಸಿಬ್ಬಂದಿಗಳು ತೇಪೆ ಹಚ್ಚಿ ಹೋಗ್ತಿದ್ದಾರೆ.ಟೌನ್ ಹಾಲ್ ನಲ್ಲಿ ಕೆಲಸಗಾರರು ಕಾಟಾಚಾರಕ್ಕೆ ಗುಂಡಿ ಮುಚ್ಚಿ ಹೋಗಿದ್ದಾರೆ.
ಟೌನ್ ಹಾಲ್ ಸರ್ಕಲ್ ನಲ್ಲಿ ಗುಂಡಿಗಳನ್ನ ನವೆಂಬರ್ 30 ರೊಳಗೆ ಗುಂಡಿಗಳನ್ನ ಮುಚ್ಚುವುದಕ್ಕೆ ಡೆಡ್ ಲೈನ್ ಕೊಡಲಾಗಿದೆ.ಡಿಸಿಎಂ ಡಿಕೆ ಶಿವಕುಮಾರ್ ಗುಂಡಿಗಳನ್ನ ಮುಚ್ಚುವುಕ್ಕೆ ಗಂಡುವು ಕೊಟ್ಟಿದ್ರು.ಗುಂಡಿ ಮುಚ್ಚೋಕೆ 30 ಕೋಟಿ ಕೊಟ್ಟರು ಟಾರ್ ಹಾಕೋಕೆ ಬಿಬಿಎಂಪಿಗೆ ಏನು ಕಷ್ಟ ನಿಮಗೆ?ಗುಂಡಿ ಮುಚೋಕೆ 30 ಕೋಟಿ ಕೊಟ್ಟರು ಕಾಟಾಚಾರಕ್ಕೆ ಗುಂಡಿ ಮುಚುತ್ತಿರೋದು ಯಾಕೆ?ಕಾಟಾಚಾರಕ್ಕೆ ಗುಂಡಿಗಳನ್ನ ಮುಚ್ಚುತಿರೋದು ಯಾಕೆ?ಗುಂಡಿಗಳನ್ನ ಮುಚೋಕೆ ಹಣ ಕೊಟ್ಟಿಲ್ವಾ ಸರಕಾರ?ಸರಕಾರ ಹಣ ಕೊಟ್ಟರು ಕಾಟಾಚಾರದ ಕೆಲಸ ಯಾಕೆ? ಎಂದು ಜನರು ಪ್ರಶ್ನೆ ಮಾಡಿದ್ದಾರೆ.