Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನತೆ!
Webdunia
ಗುರುವಾರ, 7 ಫೆಬ್ರವರಿ 2019 (15:15 IST)
ಸರಣಿ ಕಳ್ಳತನ ಪ್ರಕರಣಗಳು ಮತ್ತೆ ಮುಂದುವರಿದಿರುವುದು ಅಲ್ಲಿನ ಜನರ ನಿದ್ದೆಗೆಡಿಸಿದಂತಾಗಿದೆ.
ರಾಯಚೂರು ನಗರ
ವ್ಯಾಪ್ತಿಯಲ್ಲಿ
ತಡರಾತ್ರಿ
ಮತ್ತೆ ಮೂರು
ಕಡೆಗಳಲ್ಲಿ
ಸರಣಿ
ಕಳ್ಳತನ
ಆಗಿವೆ . ಇದು
ಜನರಲ್ಲಿ
ಆತಂಕ
ಮನೆಮಾಡಲು ಕಾರಣವಾಗಿದೆ.
ರಾಯಚೂರು ನಗರದ
ಅಸ್ಕಿಹಾಳ
ಬಡಾವಣೆಯೊಂದರಲ್ಲಿಯೇ
ಮೂರು
ಕಡೆ
ಕಳ್ಳತನವಾಗಿವೆ. ಶ್ರೀ
ಮಾರಿಕಾಂಬ
ದೇವಸ್ಥಾನದಲ್ಲಿರುವ
ಹುಂಡಿ
ಒಡೆದು
ಸಾವಿರಾರು
ರೂ
.
ನಗದು
ದೋಚಿ
ಪರಾರಿಯಾಗಿದ್ದರೆ
,
ಮತ್ತೊಂದೆಡೆ
ಮುಖ್ಯ
ರಸ್ತೆಯಲ್ಲಿರುವ
ಬಾರ್
&
ರೆಸ್ಟೋರೆಂಟ್
ನಲ್ಲಿಯೂ
ಕಳ್ಳತನವಾಗಿದೆ.
ಕಳೆದ
ವರ್ಷ
ನಗರದ
ಪ್ರಮುಖ
ಬಡಾವಣೆ
ಮತ್ತು
ಕೈಗಾರಿಕೋದ್ಯಮ
ಪ್ರದೇಶದಲ್ಲಿ
ಕಳ್ಳತನ
ಪ್ರಕರಣ
ಮಾಸುವ
ಮುನ್ನವೇ
ರಾತ್ರಿ
ಏಕಕಾಲಕ್ಕೆ
ಅಸ್ಕಿಹಾಳ
ಬಡಾವಣೆಯಲ್ಲಿ
ಕಳ್ಳತನವಾಗಿರುವುದರಿಂದ ಜನರು
ಭಯಭೀತರಾಗಿದ್ದಾರೆ
.
ಘಟನೆ
ನಡೆದಿರುವ
ಸ್ಥಳಕ್ಕೆ
ಬೆರಳಚ್ಚು
ತಜ್ಞರು
,
ಶ್ವಾನದಳ
ತಂಡ
ಭೇಟಿ
ನೀಡಿ ನೀಡಿ
ಪರಿಶೀಲಿಸಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಒಂಟಿ ಮಹಿಳೆಯರಿಗೆ ಪಂಚ್ ನೀಡುತ್ತಿದ್ದವನಿಗೆ ಬಿತ್ತು ಗುಂಡು!
ಆತ ಮೊಬೈಲ್ ಎಗರಿಸಿದ್ದು ಹೇಗೆ ಗೊತ್ತಾ?
ಅಪ್ರಾಪ್ತ ಮಗಳಿಗೆ ಮದುವೆ ಮಾಡಿಸಲು ಹೆತ್ತವರು ಮಾಡಿದ್ದೇನು ಗೊತ್ತೇ?
ಪತ್ನಿ ಮಾಂಸದ ಅಡುಗೆ ಮಾಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತಿ
ಸೆನೆಗಲ್ ದೇಶದ ಪೊಲೀಸರ ವಶದಲ್ಲಿ ಭೂಗತ ಪಾತಕಿ ರವಿ ಪೂಜಾರಿ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ತಾಕತ್ತಿದ್ದರೆ ಅವಿಶ್ವಾಸ ಮಂಡಿಸಿ ಎಂದು ಬಿಜೆಪಿಗೆ ಸವಾಲೆಸೆದ ಸಚಿವ!
Show comments