Select Your Language

Notifications

webdunia
webdunia
webdunia
webdunia

ಪಾಕ್ ಗೆ ಬಹುಪರಾಕ್ ಎಂದೋರಿಗೆ ಗುಂಡು ಹೊಡೆಯಬೇಕು

ಸಚಿವ ಆರ್.ಅಶೋಕ್
ಪಾಕಿಸ್ತಾನದ ಪರವಾಗಿ ಮಾತನಾಡೋರನ್ನು ಮುಲಾಜಿಲ್ಲದೇ ಗುಂಡಿಕ್ಕಿ ಕೊಲ್ಲಬೇಕು.

ಹೀಗಂತ ಸಚಿವ ಆರ್.ಅಶೋಕ್ ಹೊಸ ವಿವಾದಿತ ಹೇಳಿಕೆ ನೀಡಿದ್ದಾರೆ. ದೇಶಕ್ಕೆ ದ್ರೋಹ ಮಾಡೋರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಆಗಲಿ, ದೇಶ ವಿರೋಧಿಯಾಗಿರೋ ಪಾಕಿಸ್ತಾನ ಪರವಾಗಿ ಮಾತನಾಡೋರಿಗೆ ತಕ್ಕ ಪಾಠ ಕಲಿಸಬೇಕಿದೆ ಅಂತ  ಸಚಿವ ಅಶೋಕ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ರೇಣುಕಾಚಾರ್ಯ ಸಸ್ಪೆಂಡ್