Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಂಗಡಿ ಮುಚ್ಚಿದ್ದರೂ ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಹಾಕಿದ ಹೆಸ್ಕಾಂ

ಅಂಗಡಿ ಮುಚ್ಚಿದ್ದರೂ ಸಾವಿರ ರೂಪಾಯಿಗಳ  ವಿದ್ಯುತ್ ಬಿಲ್ ಹಾಕಿದ ಹೆಸ್ಕಾಂ
ಬಾಗಲಕೋಟೆ , ಶನಿವಾರ, 16 ಮೇ 2020 (11:11 IST)
ಬಾಗಲಕೋಟೆ : ಅಂಗಡಿ ಮುಚ್ಚಿದ್ದರೂ ಸಾವಿರ ರೂಪಾಯಿಗಳ  ವಿದ್ಯುತ್ ಬಿಲ್ ಬಂದಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.


ಬಾಗಲಕೋಟೆ ನಗರದಲ್ಲಿ ಲಾಕ್ ಡೌನ್  ಇರುವ ಹಿನ್ನಲೆಯಲ್ಲಿ ಮಾಲೀಕರು ವ್ಯಾಪಾರ ಮಾಡದೆ ಪಾರ್ಲರ್ ಗಳನ್ನು ಮುಚ್ಚಿದ್ದಾರೆ. ಆದರೂ ಕೂಡ ಹೆಸ್ಕಾಂನವರು 5ರಿಂದ 8 ಸಾವಿರ ರೂಪಾಯಿವರೆಗೆ ಬಿಲ್ ಹಾಕಿದ್ದಾರೆ. ವಿದ್ಯುತ್ ಉಪಯೋಗಿಸದಿದ್ದರೂ ಇಷ್ಟೊಂದು ಬಿಲ್ ಬಂದಿರುವುದಕ್ಕೆ ಅಂಗಡಿ ಮಾಲೀಕರು ಗರಂ ಆಗಿದ್ದು, ಹೆಸ್ಕಾಂನ ವಂಚನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾದಿಂದ ಭಾರತದಲ್ಲಿ 5.8ಲಕ್ಷ ಆಪರೇಷನ್ ಮುಂದೂಡಿಕೆ, ರದ್ದು