Publish Date: Wed, 24 Jun 2020 (19:24 IST)
Updated Date: Wed, 24 Jun 2020 (19:25 IST)
ಆಕೆಗೆ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಪ್ರೀತ್ಸೆ ಪ್ರೀತ್ಸೆ ಅಂತ ಪಾಗಲ್ ಥರ ಬೆನ್ನುಬಿದ್ದಿದ್ದ.
ಹುಡುಗಿಯು ಹುಡುಗನ ಬೇಡಿಕೆಗೆ ಸೊಪ್ಪು ಹಾಕಲಿಲ್ಲ.
ಪ್ರೀತಿಯನ್ನು ಒಪ್ಪದಿದ್ದಕ್ಕೆ ಹುಡುಗಿಗೆ ಮಾರುಕಟ್ಟೆಯಲ್ಲಿ ಹಾಡಹಗಲೇ ಚಾಕುವಿನಿಂದ ಕೊಲೆ ಮಾಡಿ ಓಡಿ ಹೋಗಿದ್ದ.
ಪಾಗಲ್ ಪ್ರೇಮಿ ಆರೋಪಿ ದೆಹಲಿಯ ಶೇರ್ ಖಾನ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.