Select Your Language

Notifications

webdunia
webdunia
webdunia
webdunia

5 ವರ್ಷ ಲವ್ ಮಾಡಿ ಕೈಕೊಟ್ಟ ಹುಡುಗ : ಯುವತಿ ಹೀಗಾ ಮಾಡೋದು?

ಲವ್
ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದ ಯುವತಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.

ಕಳೆದ ನಾಲ್ಕೈದು ವರ್ಷಗಳಿಂದ ಹೃತಿಕ್ ಮಿಶ್ರಾ ಎಂಬಾತನನ್ನು ಪ್ರೀತಿಸುತ್ತಿದ್ದ ಯುವತಿಗೆ ಪ್ರಿಯಕರ ಮದುವೆ ವಿಷಯದಲ್ಲಿ ದೋಖಾ ಮಾಡಿದ್ದಾನೆ.

ನಾಲ್ಕೈದು ವರ್ಷ ಲವ್ವಿ ಡವ್ವಿ ಅಂತ ಯುವತಿಯನ್ನು ಬಳಸಿಕೊಂಡು ಆ ಮೇಲೆ ಬೇರೋಬ್ಬಳ ಜೊತೆ ಮದುವೆಗೆ ಮುಂದಾಗಿದ್ದಾನೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಮನನೊಂದ ಯುವತಿಯು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದ್ಹಾಗೆ ಮುಂಬೈನಲ್ಲಿ ಈ ಘಟನೆ ನಡೆದಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ವಿಕಲಚೇತನ ಲೆಕ್ಕಿಸದೇ SSLC ಪರೀಕ್ಷೆ ಬರೆಯುವವರಿಗೆ ಮಾಸ್ಕ್ ಹೊಲಿದ ಪೋರಿ