ಆಪರೇಷನ್ ಕಮಲ ಶುರು?

Webdunia
ಶನಿವಾರ, 7 ಮೇ 2022 (09:00 IST)
ಬೆಂಗಳೂರು : ಮುಂಬರುವ ಚುನಾವಣೆಗಾಗಿ ಶನಿವಾರದಿಂದ ಬಿಜೆಪಿಯ ಆಪರೇಷನ್ ಕಮಲ ಆರಂಭವಾಗುತ್ತಿದೆ.

ಮಂಡ್ಯ, ಕೋಲಾರದಿಂದಲೇ ಆಪರೇಷನ್ ಕಮಲ ಆರಂಭವಾಗುತ್ತಿದ್ದು, ಮಂಡ್ಯ ಜೆಡಿಎಸ್ನ ಇಬ್ಬರು ಯುವ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ಮಂಡ್ಯದ ಲಕ್ಷ್ಮೀ ಅಶ್ವಿನ್ಗೌಡ, ಮಾಜಿ ಸಚಿವ ಎಸ್.ಡಿ.ಜಯರಾಮ್ ಪುತ್ರ ಅಶೋಕ್, ಕೋಲಾರದ ವರ್ತೂರ್ ಪ್ರಕಾಶ್, ಮಾಲೂರು ಮಂಜುನಾಥ್ ಕೂಡ ಕಮಲ ಹಿಡಿಯುತ್ತಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇವರೆಲ್ಲರೂ ಸಿಎಂ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲೇ ಬಿಜೆಪಿ ಪಾಳಯ ಸೇರಿಕೊಳ್ಳುತ್ತಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮನೆ ಕೆಲಸದಾಕೆಯನ್ನು ಬ್ಯಾಟ್‌ನಿಂದ ಕೊಚ್ಚಿ ಕೊಂದ ದೆಹಲಿ ಚರ್ಮರೋಗ ತಜ್ಞ

ಬಿಹಾರ: ಮಹಿಳೆ ಮೇಲೆ ಐವರಿಂದ ಗ್ಯಾಂಗ್ ರೇಪ್‌, ಗುಪ್ತಾಂಗಕ್ಕೆ ಗುಂಡು, ಕಲ್ಲು, ಮರದ ತುಂಡು ಹಾಕಿ ಕ್ರೌರ್ಯ

ತಾಯಿ ಮಲಗಿದ್ದ ವೇಳೆ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಮಲತಂದೆಗೆ 20 ವರ್ಷ ಕಠಿಣ ಶಿಕ್ಷೆ

ಯಾರು ಇದುವರೆಗೂ ಆರ್‌ಎಸ್‌ಎಸ್‌ ಮುಟ್ಟಿಲ್ಲ: ಬಿಜೆಪಿ ಎಂಪಿ ರಮೇಶ್ ಜಿಗಜಿಣಗಿ

ಅಕ್ರಮ ಹಣ ವರ್ಗಾವಣೆ, ಆಂಧ್ರದ ಮಾಜಿ ಸಚಿವ ವೆಂಕಟ ನಾಗೇಶ್ವರ ಪುತ್ರ ವಶಕ್ಕೆ

ಮುಂದಿನ ಸುದ್ದಿ
Show comments