Publish Date: Wed, 22 Jul 2020 (20:11 IST)
Updated Date: Wed, 22 Jul 2020 (20:13 IST)
ರಾಜ್ಯದ ಟಿವಿ ಮಾಧ್ಯಮಗಳ ವಿರುದ್ಧ ಸಚಿವರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗತ್ತಿನಲ್ಲಿ ಯಾರೋಬ್ಬರೂ ಬದುಕುವುದಿಲ್ಲವೇನೋ ಎಂಬಂತೆ ಟಿವಿಯವರು ತೋರಿಸುತ್ತಿದ್ದಾರೆ.
ಹೀಗಂತ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ.
ಕೆಲವೊಂದು ಸಲ ಶವ ಕೊಂಡೊಯ್ಯುತ್ತಿರುವದನ್ನು ತೋರಿಸುತ್ತಿದ್ದು ಅದನ್ನು ನೋಡಿದ್ರೆ ರಾಜ್ಯದಲ್ಲಿ ಅನಾರೀಕ ವ್ಯವಸ್ಥೆಯಿದೆ ಎನ್ನುವಂತಹ ರೀತಿಯಲ್ಲಿ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.