ಸೂಸುತ್ರವಾಗಿ ನಡೆದ ನೀಟ್ ಪರೀಕ್ಷೆ

Webdunia
ಭಾನುವಾರ, 12 ಸೆಪ್ಟಂಬರ್ 2021 (19:21 IST)
ದೇಶದಾದ್ಯಂತ ಇಂದು 2020-21 ನೇ ಸಾಲಿನ ನೀಟ್ ಪರೀಕ್ಷೆ ನಡೆಯುತ್ತಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ  ಹಾಗೂ ಆಯುಷ್  ಕೋರ್ಸ್ ಗಳಿಗೆ  ಮದ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೂ ನೀಟ್ ಪರೀಕ್ಷೆ ನಡೆಯಿತ್ತು. ಒಟ್ಟು 201 ಪ್ರಮುಖ ನಗರಗಳಲ್ಲಿ , ಕರ್ನಾಟಕದ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತ್ತು. 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಮಾಡಿಕೊಂಡಿದ್ದು. ಒಟ್ಟು13 ಭಾಷೆಗಳಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದೆ, ನಗರದ ಎಕ್ಸಾಂ ಸೆಂಟರ್ ನಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು , ಬಿಗಿ ಭದ್ರತೆ ಮತ್ತು ಸೂಕ್ತ ಮುಂಜಾಗ್ರತೆಯ ನಡುವೆ ಪರೀಕ್ಷೆ ಸಲಿಸಾಗಿ ನಡೆಯಿತ್ತು, 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ನಾಯಕರನ್ನು ಹೀಗೆ ಕಿತ್ತಾಕಿದರೆ ಅವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ: ಕಾಂಗ್ರೆಸ್ ಸಭೆಯಲ್ಲಿ ಬಿಸಿ ಚರ್ಚೆ

ವಿನಯ್ ಕುಲಕರ್ಣಿಗೆ ಇಂದು ಫೈನಲ್ ಜಡ್ಜ್ ಮೆಂಟ್ ಡೇ: ತೀರ್ಪು ಕೊಡುವವರು ಯಾರು

Karnataka Weather: ಈ ಜಿಲ್ಲೆಗಳಲ್ಲಿ ಇಂದು ಬಿಸಿಲಿನ ಝಳ ಮತ್ತಷ್ಟು ಹೆಚ್ಚಳ

ಗೌರವಯುತವಾಗಿ ಮಠದಿಂದ ಹೊರನಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ: ವಚನಾನಂದ ಸ್ವಾಮೀಜಿಗೆ ಎಚ್ಚರಿಕೆ

ರಾವಣನ ಜೊತೆ ರಾಮ ಹಣ್ಣಿಗಾಗಿ ಕಿತ್ತಾಡಿದ: ರಾಮಾಯಣದ ಬಗ್ಗೆ ಬಾಯಿಗೆ ಬಂದಂತೆ ವ್ಯಾಖ್ಯಾನಿಸಿದ ಪ್ರಕಾಶ್ ರಾಜ್ ವಿರುದ್ಧ ಭಾರೀ ಆಕ್ರೋಶ video

ಮುಂದಿನ ಸುದ್ದಿ
Show comments