ಇಂದು ನಾಗಪಂಚಮಿ ಹಬ್ಬವನ್ನ ನಗರದಾದ್ಯಂತ ತುಂಬ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ಶ್ರವಣ ಶುರುವಾಗ್ತಿದಂತೆ ಮೊದಲ ಬರುವ ಹಬ್ಬವೇ ನಾಗರಪಂಚಮಿ .ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಎಲ್ಲರು ಕುಟುಂಬ ಸಮೇತರಾಗಿ ಹುತ್ತಕ್ಕೆ ಹಾಲು ಹೇರಿಯುವುದು ಪ್ರತೀತಿ.ಹೀಗಾಗಿ ದೇವಾಲಯಗಳಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಿತ್ತು. ಜೊತೆಗೆ ಭಕ್ತಾಧಿಗಳು ನಾಗರಕಲ್ಲಿಗೆ ಹಾಲು ಹೇರಿಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.