Publish Date: Fri, 01 Sep 2023 (20:22 IST)
Updated Date: Fri, 01 Sep 2023 (20:25 IST)
ವಿಶ್ವವಿಖ್ಯಾತ ಮೈಸೂರು ದಸರಾಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದ್ದು, ಚಾಮರಾಜನಗರದ ಬಂಡೀಪುರದಿಂದ ಮೂರು ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಎರಡು ಆನೆಗಳು ಮೈಸೂರಿಗೆ ಆಗಮಿಸಿವೆ.. ಬಂಡೀಪುರ ರಾಂಪುರ ಆನೆ ಶಿಬಿರದಿಂದ ರೋಹಿತ್ ಹಾಗೂ ಹಿರಣ್ಯ ಎಂಬ ಆನೆಗಳು ಮೈಸೂರು ಪ್ರವೇಶಿಸಿವೆ.. ಪಾರ್ಥ ಸಾರಥಿ ಎಂಬ ಆನೆಯೂ ಮುಂದಿನ ದಿನಗಳಲ್ಲಿ ಮೈಸೂರು ತಲುಪುವ ಸಾಧ್ಯತೆ ಇದೆ.
geetha
Publish Date: Fri, 01 Sep 2023 (20:22 IST)
Updated Date: Fri, 01 Sep 2023 (20:25 IST)