Publish Date: Tue, 12 May 2020 (22:14 IST)
Updated Date: Tue, 12 May 2020 (22:16 IST)
ಲಾಕ್ ಡೌನ್ 3 ಮುಗಿಯೋದಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಭರ್ಜರಿ ಪ್ಯಾಕೇಜ್ ನ್ನು ಪ್ರಧಾನಿ ಘೋಷಣೆ ಮಾಡಿದ್ದಾರೆ.
20 ಲಕ್ಷ ಕೋಟಿ ವಿಶೇಷ ಆರ್ಥಿಕವಾದ ಪ್ಯಾಕೇಜ್ ನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನ ಉದ್ದೇಶಿಸಿ ಮಾತನಾಡುವಾಗ ಪ್ರಕಟ ಮಾಡಿದ್ದಾರೆ.
ಕೊರೊನಾ ನಿರ್ಮೂಲನೆಗೆ ಹೋರಾಟ ನಿರಂತರವಾಗಿರುತ್ತದೆ ಎಂದಿರುವ ಮೋದಿ, ಮತ್ತಷ್ಟು ಕಠಿಣವಾಗುತ್ತಾ ರೋಗದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದಿದ್ದಾರೆ.
ಸಣ್ಣ ವ್ಯಾಪಾರಿಗಳು, ಕಾರ್ಮಿಕರು, ಮಧ್ಯಮ ವರ್ಗದ ಜನರಿಗೆ ಈ ವಿಶೇಷ ಪ್ಯಾಕೇಜ್ ದೊರಕಲಿದೆ.
Jagadeesh
Publish Date: Tue, 12 May 2020 (22:14 IST)
Updated Date: Tue, 12 May 2020 (22:16 IST)