Select Your Language

Notifications

webdunia
webdunia
webdunia
webdunia

13 ನೇ ತಾರೀಖು ರೈತರಿಂದ ವಿಧಾನ ಸೌಧ ಮುತ್ತಿಗೆ

farmer
ಬೆಂಗಳೂರು: -ಕೃಷಿ ಮಾರುಕಟ್ಟೆ ಗೆ ಕಾನೂನು ಕಾನೂನುಗಳ ಸುಗ್ರೀವಾಜ್ಞೆಯ ಮೂಲಕ ಸರ್ಕಾರ ಜಾರಿಗೆ ತಂದಿದೆ. ಇದು ಅತ್ಯಂತ ಖಂಡನೀಯ. ಈ ಹಿಂದೆ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ್ರು, ಹಿಂಸೆ ಮಾಡಿದ್ರು. ಈ ಎಲ್ಲಾ ಹಿಂಸೆ ಸಹಿಸಿಕೊಂಡು ಇಂದಿಗೆ 9 ತಿಂಗಳಾಯ್ತು.ಈಗ ಎಪಿಎಂಸಿ ಸುಮಾರು 80 ಭಾಗ ಕ್ಲೋಸ್ ಆಗಿದೆ.ರೆವಿನ್ಯೂ ಕಟ್ ಆಗಿದೆ. ಮಾರುಕಟ್ಟೆ ಕೇವಲ ನೆಪಮಾತ್ರಕ್ಕೆ ಮಾತ್ರ ಉಳಿದಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಇಂತಹ ಮುಖ್ಯಮಂತ್ರಿಗಳು, ಸರ್ಕಾರ ಮುಂಚಿತವಾಗಿ ತಮ್ಮ ನಿರ್ಧಾರ ಪ್ರಕಟಿಸಬೇಕು.ಇದೇ ತಿಂಗಳ 13 ರ ಸೋಮವಾರ ಬೆಳ್ಳಿಗೆ 10 ಗಂಟೆಯ ಕ್ರಾಂತಿವೀರ ಸಂಗೋಳಿ ರಾಯಣ್ಣ ಅಭ್ಯರ್ಥಿ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ .ತದನಂತರ ವಿಧಾನಸೌಧಕ್ಕೆ ಒಪ್ಪಂದ ಮಾಡಲಾಗುತ್ತಿದೆ ಅಷ್ಟೇ ಅಲ್ಲದೆ ಇದೇ ದಿನಾಂಕ 27 ರಂದು ಭಾರತ್ ಬಂದ್ ಕೂಡ ಮಾಡಲಾಗುತ್ತಿದೆ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ಜೊತೆಗೆ ಸೆಕ್ಸ್! ಸಂಕಷ್ಟದಲ್ಲಿ 29 ವರ್ಷದ ಮಹಿಳೆ!