Select Your Language

Notifications

webdunia
webdunia
webdunia
webdunia

ಬಿಬಿಎಂಪಿಯಲ್ಲಿ ನಡೆಯುತ್ತಿರುವ ಸಭೆ

ಬಿಬಿಎಂಪಿಯಲ್ಲಿ ನಡೆಯುತ್ತಿರುವ ಸಭೆ
ಕೇಂಪೆಗೌಡ ಪ್ರಶಸ್ತಿ ವಿಚಾರವಾಗಿ ಬಿಬಿಎಂಪಿಯಲ್ಲಿ ಸಭೆ ನಡೆಯುತ್ತಿದೆ.ಇದೇ ತಿಂಗಳ ಕೊನೆಯ ದಿನ ಪ್ರಶಸ್ತಿ ವಿತರಣೆ ಮಾಡಲಾಗುತ್ತೆ.ಮುಖ್ಯಮಂತ್ರಿ ,ಉಪಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲಿದ್ದಾರೆ.ಸದ್ಯ ಪ್ರಶಸ್ತಿ ವಿಚಾರವಾಗಿ ಕಮಿಟಿ ರೆಡಿಯಾಗಿದೆ.ಸಚಿವ ರಾಮಲಿಂಗರೆಡ್ಡಿ ಕಮಿಟಿ ಅಧ್ಯಕ್ಷರಾಗಿದ್ದು,ಸದ್ಯ ಬಿಬಿಎಂಪಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬಿಬಿಎಂಪಿ ಕಮಿಷನರ್, ಹಿರಿಯಾಧಿಕಾರಿಗಳು,ನಟ ಸಾಧುಕೋಕಿಲಾ  ಭಾಗಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಳಿವಿನಂಚಿನಲ್ಲಿವೆಯಾ ಅಂಗನವಾಡಿ ಕೇಂದ್ರಗಳು