Publish Date: Sat, 11 Jun 2022 (18:53 IST)
Updated Date: Sat, 11 Jun 2022 (19:07 IST)
ದೇಶದಾದ್ಯಂತ ಕೊರೊನಾ ಭಯ ಆವರಿಸಿದ್ದು, ಕೊರೊನಾ ಹರಡದಂತೆ ತಡೆಯಲು ಸರ್ಕಾರ ಸಹ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಸಹ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲಿದ್ದು, ಮಾಸ್ಕ್ ಕಡ್ಡಾಯ ವಾಗಿ ದರಿಸ ಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ .ಇನ್ನು ಹೋಟೆಲ್ ಗಳಲ್ಲೂ ಮಾಸ್ಕ್ ಇಲ್ಲದೆ ನೋ ಎಂಟ್ರಿ ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
geetha
Publish Date: Sat, 11 Jun 2022 (18:53 IST)
Updated Date: Sat, 11 Jun 2022 (19:07 IST)