Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಡ್ಯದಲ್ಲಿ ಮುಂದುವರಿದ KRS ಕದನ ಮಾಜಿ ಸಿಎಂ ಎಚ್ಡಿಕೆ ಜತೆಗಿನ ವಾಕ್ಸಮರ ಬಳಿಕ ಅಕ್ರಮ ಗಣಿ ಮಾಡುತ್ತಿರುವ ಜಾಗಕ್ಕೆ ನಾಳೆ ಸುಮಲತಾ ಭೇಟಿ ನೀಡುತ್ತಿದ್ದು
ಅಕ್ರಮ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿರುವ ಸಂಸದೆ ಸುಮಲತಾ ಶ್ರೀರಂಗಪಟ್ಟಣ, ಪಾಂಡುಪುರದ ಗಣಿಗಾರಿಕೆ ಪ್ರದೇಶಕ್ಕೆ ಬೇಟಿ ಮಾಡುತ್ತಿದ್ದು
ಮಧ್ಯಾಹ್ನ 2.30ಕ್ಕೆ ಶ್ರೀರಂಗಪಟ್ಟಣದ ಚೆನ್ನನಕೆರೆ ಸಮೀಪದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿ ಆನಂತರ 3.30ಕ್ಕೆ ಹಂಗರಹಳ್ಳಿಗೆ ಸಂಜೆ 4.30ಕ್ಕೆ ಬೇಟಿ ಮಾಡಿ ಪರಿಶೀಲನೆ ಮತ್ತು ಪಾಂಡವಪುರದ ಬೇಬಿಬೆಟ್ಟಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸುವ ಸುಮಲತಾ