Publish Date: Sat, 13 May 2023 (18:00 IST)
Updated Date: Sat, 13 May 2023 (18:42 IST)
ಮಹಾದೇವಪುರ ಕ್ಷೇತ್ರದಿಂದ 44500ಕ್ಕೂ ಹೆಚ್ಚು ಮತಗಳಿಂದ ಬಿಜೆಪಿಯ ಮಂಜುಳಾ ಅರವಿಂದ್ ಲಿಂಬಾವಳಿ ಗೆದ್ದಿದ್ದಾರೆ.ಕಳೆದ ಹದಿನೈದು ವರ್ಷಗಳಿಂದ ಮಾಡಿದ ಕೆಲಸ, ಕ್ಷೇತ್ರದ ಶಾಂತಿ ಮೆಚ್ಚಿ ಬೆಂಬಲ ಸೂಚಿಸಿದ ಎಲ್ಲರುಗೂ ಅರವಿಂದ್ ಲಿಂಬಾವಳಿ ದಂಪತಿ ಧನ್ಯವಾದ ಸಲ್ಲಿಸಿದ್ದಾರೆ.ಬರುವ ಐದು ವರ್ಷಗಳ ಕಾಲ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಶಾಂತಿ, ನೆಮ್ಮದಿಗೆ ಒತ್ತು ಕೊಡ್ತೀನಿ ಎಂದು ಅರವಿಂದ್ ಲಿಂಬಾವಳಿ ಹೇಳಿದ್ದಾರೆ.