Select Your Language

Notifications

webdunia
webdunia
webdunia
webdunia

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು
ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.ಅಖಂಡ ಶ್ರೀನಿವಾಸಮೂರ್ತಿ ಬಿ.ಎಸ್.ಪಿ ಪಕ್ಷದಿಂದ 21897 ಮತಗಳನ್ನ ಪಡೆದಿದ್ರೆ,ಎಸಿ ಶ್ರೀನಿವಾಸ್ ಕಾಂಗ್ರೆಸ್ ನಿಂದ- 69650 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ - 47753 ಅಂತರದಿಂದ ಮುನ್ನಡೆ ಪಡೆದಿದೆ.ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಮಂತ್ರಿಗಿರಿ ಬಗ್ಗೆ ಆಸೆ ಇಟ್ಕೊಂಡಿಲ್ಲ- ಪ್ರೀಯಾಕೃಷ್ಣ