Publish Date: Mon, 26 Dec 2022 (11:56 IST)
Updated Date: Mon, 26 Dec 2022 (11:57 IST)
ರಾಯಚೂರು : ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಸಮೀಪದ ಕೃಷ್ಣ ರೈಲ್ವೆ ನಿಲ್ದಾಣ ಬಳಿ ನಡೆದಿದೆ.
ತೆಲಂಗಾಣದ ಎಮ್ಮಿಗನೂರು ಮೂಲದ ಶಿವಕುಮಾರ್ (26), ಅನಿತಾ (17) ಮೃತ ಪ್ರೇಮಿಗಳು. ಇಬ್ಬರೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ramya kosira
Publish Date: Mon, 26 Dec 2022 (11:56 IST)
Updated Date: Mon, 26 Dec 2022 (11:57 IST)