ಲವ್ ಮಾಡಿ ಓಡಿ ಹೋದವಳನ್ನು ನಗ್ನಗೊಳಿಸಿ ಥಳಿಸಿದ್ರು

Webdunia
ಬುಧವಾರ, 4 ಸೆಪ್ಟಂಬರ್ 2019 (18:07 IST)

ಲವ್ ಮಾಡಿ ಓಡಿ ಹೋಗಿದ್ದ ಯುವತಿ ವಾಪಸ್ ಊರಿಗೆ ಬಂದಾಗ ಆಕೆಯನ್ನು ನಗ್ನಗೊಳಿಸಿ ಥಳಿಸಿದ ಘಟನೆ ನಡೆದಿದೆ.

ಗ್ರಾಮದ ಪ್ರಮುಖ ರಸ್ತೆಯಲ್ಲಿಯೇ ಯುವತಿಯ ಬಟ್ಟೆ ಹರಿಯುವಂತೆ ಹೊಡೆದು ಅಟ್ಟಾಡಿಸಿ ಬಡಿಗೆಗಳಿಂದ ಯುವತಿಗೆ ಥಳಿಸಿರೋ ಅಮಾನವೀಯ ಘಟನೆ ನಡೆದಿದೆ.

ಬೇರೆ ಜಾತಿಯವನನ್ನು ಪ್ರೀತಿ ಮಾಡಿ ಓಡಿ ಹೋಗಿದ್ದಕ್ಕೆ ರೊಚ್ಚಿಗೆದ್ದ ಮಧ್ಯಪ್ರದೇಶದ ತೆಮಾಚಿ ಗ್ರಾಮದ ಜನರು, ಯುವತಿ ಊರಿಗೆ ಮರಳಿ ಬಂದಾಗ ಸಾರ್ವಜನಿಕವಾಗಿ ಬಟ್ಟೆ ಹರಿದು ಹೋಗುವಂತೆ ಥಳಿಸಿದ್ದಾರೆ.

ಊರಿನ ಯುವಕರು, ಹಿರಿಯರು ಕೈಯಲ್ಲಿ ಕೋಲು ಹಿಡಿದು ಯುವತಿಯ ಬಟ್ಟೆ ಕಿತ್ತು ಹೋಗಿದ್ದರೂ ಥಳಿಸಿ ದೌರ್ಜನ್ಯ ಮೆರೆದಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏಲ್‌ಪಿಜಿ ದರ ಏರಿಕೆ, ವಿಶ್ವಮಟ್ಟದಲ್ಲಿ ಮಾನ ಕಳೆಯುತ್ತಿರುವ ಮೋದಿ ರಾಜೀನಾಮೆ ನೀಡಲಿ

ಪಶ್ಚಿಮ ಏಷ್ಯಾ ಸಂಘರ್ಷ: ಮಂಗಳೂರಿನಿಂದ ಹೊರಡಬೇಕಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬದಲಾವಣೆ

ಭಾರತಕ್ಕೆ ಸ್ಪೆಷಲ್‌ ಧನ್ಯವಾದ ಹೇಳಿದ ಇರಾನ್‌, ಯಾವಾ ಕಾರಣಕ್ಕೆ ಗೊತ್ತಾ

ಟಿ20 ವಿಶ್ವಕಪ್ ಫೈನಲ್‌, ದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು

ಹೌ ಟು ಕಮಿಟ್ ಸೂಸೈಡ್ ಎಂದು ಸರ್ಚ್‌ ಮಾಡಿದ ವಿದ್ಯಾರ್ಥಿನಿಯರಿಬ್ಬರು ಶೌಚಾಲಯದಲ್ಲಿ ಶವವಾಗಿ ಪತ್ತೆ

ಮುಂದಿನ ಸುದ್ದಿ
Show comments