Publish Date: Wed, 05 Jul 2023 (18:00 IST)
Updated Date: Wed, 05 Jul 2023 (17:41 IST)
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪೆನ್ಡ್ರೈವ್ ತಂದಿರೋ ವಿಚಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ರು.ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೋಡಪ್ಪ ಅವರ ರಾಜಕಾರಣ ಅವರು ಮಾಡಲಿ, ನಮ್ಮ ರಾಜಕಾರಣ ನಾವು ಮಾಡ್ತೇವೆ.. ರಾಜಕಾರಣ ಮಾಡ್ತಾರೋ, ಬಾಂಬ್ ಹಾಕ್ತಾರೋ ಹಾಕಲಿ ಎಂದು ವಾಗ್ದಾಳಿ ನಡೆಸಿದ್ರು. ಇನ್ನು ಮಾಧ್ಯಮದವರು ಕೇಳಿದ ಬೇರೆ ಪ್ರಶ್ನೆಗಳಿಗೆ ಉತ್ತರ ಕೊಡದೆ ಡಿಕೆಶಿ ತೆರಳಿದ್ರು.
geetha
Publish Date: Wed, 05 Jul 2023 (18:00 IST)
Updated Date: Wed, 05 Jul 2023 (17:41 IST)