Publish Date: Fri, 09 Aug 2019 (18:54 IST)
Updated Date: Fri, 16 Aug 2019 (18:37 IST)
ಮಚ್ ಅವೈಟೆಡ್ ಮೂವಿ ಕುರುಕ್ಷೇತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.
ಚಿತ್ರದುರ್ಗದಲ್ಲಿ ಕುರುಕ್ಷೇತ್ರ ಸಿನಿಮಾಕ್ಕೆ ಸಕತ್ ಓಪನಿಂಗ್ ದೊರಕಿದೆ. ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಮುಂಜಾನೆ 4 ಘಂಟೆಯಿಂದ ಆರಂಭವಾದ ಶೋ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ದಿನದ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ದರ್ಶನ್ ಅಭಿಮಾನಿಗಳು ಕಟೌಟಿಗೆ ಪೂಜೆ ಮತ್ತು ಹಾಲಿನ ಅಭಿಷೇಕ ಮಾಡಿದ್ರು.
ಇನ್ನು ಎರಡು ದಿನ ಸಾಲು ಸಾಲು ರಜೆ ದಿನಗಳು ಇರೋದ್ರಿಂದ ಜನ ಥೇಟರ್ ಕಡೆ ಬರೋದು ಗ್ಯಾರಂಟಿ. ಇನ್ನು ಎರಡು ದಿನಗಳ ಕುರುಕ್ಷೇತ್ರ ಚಿತ್ರ ಪ್ರದರ್ಶನದ ಎಲ್ಲಾ ಶೋಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.