Webdunia - Bharat's app for daily news and videos

Install App

ಮಾರುಕಟ್ಟೆಗೆ ಬಂದ ‘ಕೊಪ್ಪಳ ಮಾವು’ ಹೊಸ ಬ್ರ್ಯಾಂಡ್

Webdunia
ಶುಕ್ರವಾರ, 15 ಮೇ 2020 (17:14 IST)
ಹಣ್ಣುಗಳ ರಾಜ ಮಾವು… ಸದ್ಯ ಮಾವಿನ ಕಾಲ. ತರಹೇವಾರಿ ರುಚಿಯುಳ್ಳ ಮಾವು ಸವಿಯುವ ಸಮಯ. ಮ್ಯಾಂಗೋ ರುಚಿಗೆ ಮಾರುಹೋಗದವರೇ ಇಲ್ಲ. ಮಾವಿನ ತಿಂಡಿಗಳು, ಉಪ್ಪಿನಕಾಯಿ ಸೇರಿದಂತೆ ಮಾವಿನಿಂದ ತಯಾರಾಗುವ ಎಲ್ಲ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ.

ಇದೀಗ ಕೊಪ್ಪಳ ಹೆಸರಲ್ಲೇ ಮಾವು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕೊಪ್ಪಳ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರಾಟ ನಿಗಮ ಇವರ ಸಹಯೋಗದಲ್ಲಿ ನೈಸರ್ಗಿಕ ಮತ್ತು ವೈಜ್ಞಾನಿಕ ಮಾಗಿಸಿದ ಹಣ್ಣುಗಳಿಗೆ ‘ಕೊಪ್ಪಳ ಮಾವು’ ಶೀರ್ಷಿಕೆಯಡಿ ಮಾವು ಬಾಕ್ಸ್ ಮಾರಾಟಕ್ಕೆ   ಚಾಲನೆ ನೀಡಲಾಯಿತು.

ಉಪ್ಪಿನಕಾಯಿ ಮಾವು ಹಾಗೂ ಹಣ್ಣಿನ ಮಾವು ಬಾಕ್ಸ್ ಗಳನ್ನು ಪ್ರತ್ಯೇಕ ವಾಗಿ ಪ್ರದರ್ಶನ ಮಾಡಿ ಉದ್ಘಾಟಿಸಲಾಯಿತು. ಉಪ್ಪಿನಕಾಯಿ ಬಾಕ್ಸ್ 2.5 ಕೆ.ಜಿ ಒಂದಕ್ಕೆ ರೂ.100 ಹಾಗೂ ಮಾವಿನ ಹಣ್ಣಿನ 2.5 ಕೆಜಿ ಬಾಕ್ಸ್ ಗೆ ರೂ.250 ಬೆಲೆ ನಿಗದಿ ಪಡಿಸಲಾಗಿದೆ. ನೇರವಾಗಿ ಗ್ರಾಹಕರ ಮನೆಗೆ ತಲುಪಲಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments