ಕೊಡವ ಕನ್ನಡದ ಸಹೋದರ ಭಾಷೆ ಎಂದ ಸಚಿವ

Webdunia
ಸೋಮವಾರ, 11 ಮೇ 2020 (17:06 IST)
ಪ್ರಾದೇಶಿಕ ಭಾಷೆಯಾಗಿರುವ  ಕೊಡವ  ಭಾಷೆ  ಕನ್ನಡದ  ಸಹೋದರ  ಭಾಷೆ  ಇದ್ದಂತೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಕೊಡಗಿನಲ್ಲಿ ಸದ್ಯದಲ್ಲೇ  ನಡೆಯಲಿರುವ  ಕೊಡವ  ಸಾಹಿತ್ಯ  ಉತ್ಸವಕ್ಕೆ  ಕನ್ನಡ ಮತ್ತು ಸಂಸ್ಕೃತಿ  ಇಲಾಖೆ  ಸಚಿವ  ಸಿ .ಟಿ . ರವಿ  ಶುಭ ಕೋರಿದ್ದಾರೆ.

ಚಿಕ್ಕಮಗಳೂರಿನಲ್ಲಿ  ಮಾತನಾಡಿದ  ಅವರು,  ಪ್ರಾದೇಶಿಕ ಭಾಷೆಯಾದ  ಕೊಡವ  ಭಾಷೆ  ಕನ್ನಡದ  ಸಹೋದರ  ಭಾಷೆ  ಇದ್ದಂತೆ. ಕೊಡವ  ಭಾಷೆಯಲ್ಲಿ  ಅಪ್ಪಚ್ಚ  ಕವಿಗಳು  ಕನ್ನಡದ  ಲಿಪಿ  ಬಳಸಿಕೊಂಡು ಸಾಕಷ್ಟು  ಸಾಹಿತ್ಯ  ರಚನೆ  ಮಾಡಿದ್ದಾರೆ.

 ಕನ್ನಡವನ್ನು  ಶ್ರೀಮಂತಗೊಳಿಸಿದ್ದಾರೆ.  ಹಾಕಿ  ಉತ್ಸವದ ಜೊತೆಗೆ  ಈ  ಬಾರಿ  ಕೊಡವ ಸಾಹಿತ್ಯ  ಉತ್ಸವನ್ನು ಕೊಡಗಿನಲ್ಲಿ  ಆಯೋಜನೆ ಮಾಡಿರುವುದು  ಸಂತಸದ ಸಂಗತಿ  ಎಂದು  ಸಿ . ಟಿ  ರವಿ  ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜುಲೈ 17 ರಂದು ಹರಿಯಾಣದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಮೋದಿ ಚಾಲನೆ

ಮೈಸೂರು ದಸರಾದಲ್ಲಿ ಕಂಬಳ ನಡೆಯುವುದರ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಅಶೋಕ್ ರೈ

ನಾಯಿ ಬೆಲ್ಟ್‌ನಿಂದ ಗರ್ಭಿಣಿ ಪತ್ನಿ ಕುತ್ತಿಗೆ ಬಿಗಿದು ಹತ್ಯೆ, ಬಳಿಕ ಪತಿ ಮಾಡಿದ್ದೇನು ಗೊತ್ತಾ

ಬಂಟ್ವಾ: ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನು ಹಾಡಹಗಲೇ ಅಟ್ಟಾಡಿಸಿ ಕೊಂದ ಯುವಕ

ಪುರಿ ರಥಯಾತ್ರೆ: ನೂಕುನುಗ್ಗಲಿನಿಂದ ಒಬ್ಬರು ಸಾವು, 200ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು, Viral Video

ಮುಂದಿನ ಸುದ್ದಿ
Show comments