ಕರಿಬೇವು ಬೆಲೆ ಏರಿಕೆ

Webdunia
ಶನಿವಾರ, 12 ಮಾರ್ಚ್ 2022 (15:33 IST)
ಕರಿಬೇವು ಇನ್ನು ಕಹಿ, ಬೆಲೆ ಏರಿಕೆ ಬಿಸಿ
*ಕೆಜಿ ಕರಿಬೇವಿನ ಬೆಲೆ‌ 60-180 ಕ್ಕೇರಿಕೆ* 
ಇಳುವರಿ ಕುಂಠಿತವಾದ ಹಿನ್ನಲೆ ಪೂರೈಕೆ ಇಳಿಕೆ
 
 *ಜನರ ಪಾಲಿಕೆ ಕಹಿಬೇವಾದ ಕರಿಬೇವು* 
 
ಚಳಿಗಾಲದ ಅಂತ್ಯದ ವೇಳೆಗೆ ಕರಿಬೇವು ಸೊಪ್ಪಿನ ಇಳಿವರಿ ಪ್ರಮಾಣ ಕಡಿಮೆಯಾಗಿದೆ
 
ಮಾರುಕಟ್ಟೆಯಲ್ಲಿ ಬೇಡಿಕೆಯ ಅರ್ಧದಷ್ಟು ಮಾತ್ರವೇ ಪೂರೈಕೆಯಾಗ್ತಿರೋದ್ರಿಂದ ಗಗನಕ್ಕೇರಿದ ಕರಿಬೇವು ದರ
 
ಈ ಹಿಂದೆ ಕೆ.ಜಿ ಗೆ 60 ರೂ ಸಿಗುತ್ತಿದ್ದ ಕರಿಬೇವು 160-180 ಕ್ಕೇರಿಕೆ
 
ಮಾರ್ಚ್ ಅಂತ್ಯದವರೆಗೂ ಇದೇ ರೀತಿ ಬೆಲೆ‌ ಇರಲಿದೆ ಅಂತಾ ವ್ಯಾಪಾರಿಗಳು
 
ಬೆಲೆ ಮೂರು ಪಟ್ಟು ಏರಿಕೆಯಿಂದ ಕಂಗಾಲಾದ ಗ್ರಾಹಕರು
ವ್ಯಾಪಾರಿಗಳಿಗೂ ಸರಿಯಾಗಿ ಸೊಪ್ಪು ಸಿಗ್ತಿಲ್ಲ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಬ್ಬಾ... ಕದಿಯಲು ಚಿನ್ನದ ಅಂಗಡಿಗೆ ಬಂದ ಖತರ್ನಾಕ್ ಗಂಡ,ಹೆಂಡ್ತಿ: ಮುಂದಾಗಿದ್ದು ರೋಚಕ Video

ಡಿಎಂಕೆ ಹೊಗಳುವ ಬದಲು ವಿರೋಧಿ ಎಐಡಿಎಂಕೆಯನ್ನು ಭಾಷಣದುದ್ದಕ್ಕೂ ಹೊಗಳಿದ ರಾಹುಲ್ ಗಾಂಧಿ, ಜನ ಕನ್ ಫ್ಯೂಸ್ Video

ಬೈಕ್ ನಲ್ಲಿ ಬಂದು ಹುಡುಗಿಯರ ಎಳೆದಾಡುತ್ತಿದ್ದ ಯುವಕರು: ಅವರಿಗೆ ಯಾವ ಗತಿ ಬಂತು ವಿಡಿಯೋ ಕೊನೆಯವರೆಗೂ ನೋಡಿ

ಕನ್ನಡ ಮಾತಾಡು ಎಂದಿದ್ದಕ್ಕೆ ನಿರ್ಮಲಾ ಸೀತಾರಾಮನ್ ಗೆ ಹೇಳು ಎಂದ ಹಿಂದಿ ಬ್ಯಾಂಕ್ ನೌಕರ Video

ಪ್ರಧಾನಿ ಮೋದಿ ಜಲ್ ಮುರಿ ಖರೀದಿಸಿದ ಅಂಗಡಿಯಾತನಿಗೆ ಕಾಡುತ್ತಿದೆ ಈಗ ಇದೊಂದು ಕೊರಗು

ಮುಂದಿನ ಸುದ್ದಿ
Show comments