Publish Date: Sun, 23 Feb 2020 (09:03 IST)
Updated Date: Sun, 23 Feb 2020 (09:05 IST)
ಬೆಂಗಳೂರು: ಪಿಯುಸಿ, ಡಿಪ್ಲೋಮಾ ಅಥವಾ ಎಸ್ಎಸ್ಎಲ್ ಸಿ ಓದಿದವರಿಗೆ ಏರ್ ಲೈನ್ಸ್ ನಲ್ಲಿ ವಿವಿಧ ಹುದ್ದೆಗಳಲ್ಲಿ ಉದ್ಯೋಗಾವಕಾಶವಿದ್ದು ಇಂದೇ ಅರ್ಜಿ ಸಲ್ಲಿಸಬಹುದು.
ವೇತನ ಸುಮಾರು 18000 ರಿಂದ 27750 ರೂ.ವರೆಗಿದ್ದು ಡಿಪ್ಲೋಮಾ ಅಥವಾ ಪಿಯುಸಿ ಪಾಸಾಗಿರಬೇಕು. 18 ರಿಂದ 32 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮತ್ತು ಇತರ ಮಾಹಿತಿಗೆ Itjobshiring.com ವೆಬ್ ವಿಳಾಸಕ್ಕೆ ಭೇಟಿ ಕೊಡಿ.