Publish Date: Tue, 18 Feb 2020 (09:22 IST)
Updated Date: Tue, 18 Feb 2020 (09:24 IST)
ಬೆಂಗಳೂರು: ಇನ್ ಫೋಸಿಸ್ ನಲ್ಲಿ ಸಿಸ್ಟಂ ಇಂಜಿನಿಯರಿಂಗ್ ಹುದ್ದೆಗಳು ಖಾಲಿಯಿದ್ದು ಕೆಳಕಂಡ ಇಂಜಿನಿಯರಿಂಗ್ ಪದವೀಧರರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಬಿಇ/ಬಿಟೆಕ್ ಅಥವಾ ಎಂಇ/ ಎಂಟೆಕ್ ಪದವೀಧರರಾಗಿರಬೇಕು. ಉತ್ತಮ ಅಂಕಗಳೊಂದಿಗೆ 2017 ರಿಂದ 2020 ರೊಳಗೆ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು
https://lnkd.in/f2NEs4t ಲಾಗಿನ್ ಆಗಿ.