Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸದನ ಮುಂದೂಡಿದ ಬಳಿಕವೂ ಜೆಡಿಎಸ್ ನಾಯಕರು ಬಾವಿಯಲ್ಲೇ ಉಳಿದಿದ್ದಾರೆ.ಜೊತೆಗೆ ಇಲ್ಲಿಯೇ ಊಟ, ತಿಂಡಿ ತನ್ನಿ ಅಂತ ಸೂಚನೆ ನೀಡಿದ್ದಾರೆ.ಇನ್ನೂ ಬಾವಿಯಲ್ಲಿ ಜೆಡಿಎಸ್ ಶಾಸಕರು ಚರ್ಚೆ ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೇ ವಿಧಾನಸಭೆ ಕಾರ್ಯದರ್ಶಿಗೆ ಜೆಡಿಎಸ್ ನಾಯಕರು ಸೂಚನೆ ನೀಡಿದ್ದಾರೆ.