Publish Date: Fri, 09 Jun 2023 (18:13 IST)
Updated Date: Fri, 09 Jun 2023 (18:15 IST)
KKRDBಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಿನ್ನೆಲೆ ಅಕ್ರಮಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. ನಾವು ವಾಗ್ದಾನ ನೀಡಿದ್ದೆವು.ಈಗ ಆದೇಶ ಮಾಡಲಾಗಿದೆ. ನಮ್ಮ ಭಾಗದ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣ ದುರುಪಯೋಗ ಪಡಿಸಿಕೊಂಡ, ಅಕ್ರಮದಲ್ಲಿ ಭಾಗಿಯಾಗಿದ ಎಲ್ಲರ ಮೇಲೂ ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ. ನಾವು ನುಡಿದಂತೆ ನಡೆಯುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
geetha
Publish Date: Fri, 09 Jun 2023 (18:13 IST)
Updated Date: Fri, 09 Jun 2023 (18:15 IST)