Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಡಿಕೇರಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ ಬಾಗಿಲನ್ನು ಇಂದು ಮುಚ್ಚಲಾಗಿದೆ,ಇದಕ್ಕೆ ಕಾರಣ ತಳಿದು,ಬಂದಿಲ್ಲ ಈ ಕ್ಯಾಂಟೀನ್ ಅನ್ನು ಅವಲಂಬಿಸಿಕೊಂಡು ಹಲವು ಕೂಲಿಕಾರ್ಮಿಕರು ಹಾಗೂ ಬಡವರ್ಗದ ಜನರು ಮಧ್ಯಾಹ್ನದ ಊಟಕ್ಕೆ ಬರುತ್ತಾ ಇದ್ದರು,ಇಂದು ಜನರು ಇಂದಿರಾ ಕ್ಯಾಂಟೀನ್ ಕಡೆ ಬಂದು ನೋಡಿದರೆ ಕ್ಯಾಂಟೀನ್ ಮುಚ್ಚಲಾಗಿದೆ ಇದಕ್ಕೆ ಸಂಬಂಧಪಟ್ಟ ನಗರಸಭೆಯ ಅಕಾರಿಗಳು ಹಾಗೂ ನಗರಸಭೆಯ ಜನಪ್ರತಿನಿಧಿಗಳು ಪರಿಶೀಲಿಸಿ ಸೂಕ್ತವಾದ ಉತ್ತರವನ್ನು ಮಡಿಕೇರಿ ನಗರದ ಜನತೆಗೆ ನೀಡಬೇಕಾಗಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹ.