ನಾಳೆಯಿಂದ ಎರಡು ದಿನ ಕಾರ್ಮಿಕ ಸಂಘಟನೆಗಳಿಂದ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ.
ಬಂದ್ ಅಂಗವಾಗಿ AIUTUC ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಇಂದು ಆಟೋ ಮೂಲಕ ವಿಜಯಪುರ ನಗರದಾದ್ಯಂತ ಪ್ರಚಾರ ಕೈಗೊಳ್ಳಲಾಯಿತು. ಈ ಕುರಿತು ನಗರ ಕೇಂದ್ರ ಬಸ್ ನಿಲ್ದಾಣ ಹತ್ತಿರ AITUC ಜಿಲ್ಲಾ ಮುಖಂಡರಾದ ಪ್ರಕಾಶ್ ಹಿಟ್ನಳ್ಳಿ ಮತ್ತು SUCI(C) ನ ಜಿಲ್ಲಾ ನಾಯಕ ಭರತ್ಕುಮಾರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಬಂದ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.