Publish Date: Mon, 11 Sep 2023 (13:41 IST)
Updated Date: Mon, 11 Sep 2023 (14:18 IST)
ಖಾಸಗಿ ಸಾರಿಗೆ ಒಕ್ಕೂಟದವರಿಂದ ರ್ಯಾಪಿಡೋ ಬೈಕ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.ಒಕ್ಕೂಟದವ್ರೇ ರ್ಯಾಪಿಡೋ ಬೈಕ್ ನ್ನು ಬುಕ್ ಮಾಡಿ, ಬೈಕ್ ನ್ನ ಕರೆಸಿಕೊಂಡು ಸ್ಥಳಕ್ಕೆ ರ್ಯಾಪಿಡೋ ಬೈಕ್ ಬಂದ ನಂತರ ಚಾಲಕನ ಮೇಲೆ ಪ್ರತಿಭಟನಾಕಾರು ಹಲ್ಲೆ ಮಾಡಿದ್ದಾರೆ.ನಗರದ ಬೊಮ್ಮನಹಳ್ಳಿಯ ಮುಖ್ಯ ರಸ್ತೆಯಲ್ಲಿ ರ್ಯಾಪಿಡೋ ಬೈಕ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದ್ದು,ಹೆಲ್ಮೆಟ್ ಹೊಡೆದು ಹಾಕಿ, ರ್ಯಾಪಿಡೋ ಬೈಕ್ ಚಾಲಕನಿಗೆ ಪ್ರತಿಭಟನಾಕಾರರು ಅವಾಜ್ ಹಾಕಿದ್ದಾರೆ.