ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಇಬ್ರಾಹಿಂ ವಾಗ್ದಾಳಿ

Webdunia
ಸೋಮವಾರ, 20 ನವೆಂಬರ್ 2023 (16:22 IST)
ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ದ ವರ್ಗಾವಣೆ ದಂಧೆ ಆರೋಪ ವಿಚಾರವಾಗಿ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.ಇದು ಕುಮಾರಸ್ವಾಮಿಯ ಸಣ್ಣತನ,ಯತೀಂದ್ರ ಅವರ ಅಪ್ಪನ ಕ್ಷೇತ್ರ ನೋಡ್ಕೋಳ್ತಾವ್ನೆ,ಮೂರು ಸ್ಕೂಲ್‌ಗಳ ಬಗ್ಗೆ ಮಾತನಾಡಿದ್ರೆ ಅದಕ್ಕೊಂದು ಬಣ್ಣ ಕಟ್ಟುತ್ತೀರ,ನಿಮ್ಮ ಮಕ್ಕಳು ಏನ್ ಮಾಡಿದ್ರು ಅಂತ ಜಗತ್ತಿಗೆ ಗೊತ್ತಿದೆ.

ನಾವೆಲ್ಲಾ ಆ ಮಟ್ಟಕ್ಕೆ ಹೋಗಬಾರದು.ಟಿ.ಎ.ಶರವಣನ ಎಂಎಲ್‌ಸಿ ಮಾಡಲು ಏನೂ ಮುಟ್ಟಿಲ್ವಾ?ನಿಮ್ಮ ಮಗನ ತಲೆ ಮೇಲೆ‌ ಆಣೆ ಮಾಡಿ ಹೇಳ್ತೀರ, ಏನು ತಗೊಂಡಿಲ್ಲ ಅಂತ ಇದ್ಯಾ ನಿಮಗೆ, ಇದೆಲ್ಲ ನೀವು ಮಾಡಿ ಈ ರೀತಿ ಮಾತನಾಡ್ತೀರ.ನಿಮಗೂ ಮಗ ಇದ್ದಾನೆ ಒಬ್ಬ , ಏನೊ ಈ ಹುಡುಗ (ಯತೀಂದ್ರ) ಬೆಳೆಯುತ್ತಾವ್ನೆ,ನಮ್ಮ ಮಗನಂತೆ ನೀನು ಬೆಳೆಯಪ್ಪ ಅಂತ ಹೇಳೋದು ಬಿಟ್ಟು ಇದೆಲ್ಲಾ ಸಣ್ಣತನದ ಪರಮಾವಧಿ ಎಂದುವಕುಮಾರಸ್ವಾಮಿ ವಿರುದ್ದ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಇಸ್ಲಾಂಗಾಗಿ, ಖಮೇನಿ ಸಾಬ್ ಗಾಗಿ ನನ್ನ ಮಕ್ಕಳನ್ನೂ ಯುದ್ಧಕ್ಕೆ ಕಳುಹಿಸುವೆ: ದೆಹಲಿ ಮಹಿಳೆ ಕಣ್ಣೀರು Video

ಹೋಳಿ ಆಚರಣೆ ನೆಪದಲ್ಲಿ ಗೋವಿಗೆ ಬಲವಂತವಾಗಿ ಹೆಂಡ ಕುಡಿಸಿದ ದುರುಳರು Video

ಇರಾನ್ ನಿಂದ ನಮ್ಮ ಬೆಂಗಳೂರಿಗೆ ಯಾವೆಲ್ಲಾ ವಸ್ತುಗಳು ಬರುತ್ತವೆ ಗೊತ್ತಾ

ಮುಂದಿನ ಸುದ್ದಿ
Show comments