Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ರಮ ಸಂಬಂಧ ಬಿಡದ ಪತಿ - ಮಲಗಿದ್ದಾಗ ಬೆಂಕಿ ಹಚ್ಚಿ ಕೊಂದ ಪತ್ನಿ

ಅಕ್ರಮ ಸಂಬಂಧ ಬಿಡದ ಪತಿ - ಮಲಗಿದ್ದಾಗ ಬೆಂಕಿ ಹಚ್ಚಿ ಕೊಂದ ಪತ್ನಿ
ಚೆನ್ನೈ , ಭಾನುವಾರ, 15 ಮಾರ್ಚ್ 2020 (16:44 IST)

ಪತ್ನಿಯೊಬ್ಬಳು ತನ್ನ ಕುಟುಂಬದ ಸದಸ್ಯರ ಜೊತೆಗೆ ಸೇರಿಕೊಂಡು ಗಂಡನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ.
 

ಪತಿಗೆ ಅಕ್ರಮ ಸಂಬಂಧ ಬಿಡುವಂತೆ ಪತ್ನಿ ಹೇಳುತ್ತಲೇ ಬಂದಿದ್ದಳು. ಆಗಾಗ ಜಗಳ ಕೂಡ ಮಾಡುತ್ತಿದ್ದಳು. ಆದರೆ ಅಕ್ರಮ ಸಂಬಂಧಕ್ಕಾಗಿ ಪತ್ನಿಯನ್ನೇ ದೂರ ಮಾಡೋ ಪ್ಲ್ಯಾನ್ ನಲ್ಲಿ ಗಂಡ ಕಂದಸಾಮಿ ಇದ್ದನು.

ಪತಿ ಕಂದಸಾಮಿಯ ವಿಷಯ ತಿಳಿದ ಪತ್ನಿ ಅಂಗಮ್ಮಲಾ ತನ್ನ ತಾಯಿ ಹಾಗೂ ಮಗಳ ಜೊತೆಗೂಡಿ ಮಲಗಿದ್ದ ಪತಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ತಮಿಳುನಾಡಿನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಒಂದು ಕೆ.ಜಿ. ಗೆ 2 ಸಾವಿರ ರೂಪಾಯಿ!