Publish Date: Thu, 11 Apr 2019 (09:36 IST)
Updated Date: Thu, 11 Apr 2019 (09:37 IST)
ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನನ್ನ ಶಿಶ್ನದ ಗಾತ್ರದ ಬಗ್ಗೆ ಚಿಂತಿತನಾಗಿದ್ದೇನೆ. ಎಷ್ಟು ವರ್ಷದವರೆಗೆ ಶಿಶ್ನ ಬೆಳವಣಿಗೆ ಹೊಂದುತ್ತದೆ.
ವೈದ್ಯರ ಉತ್ತರ: ನಿಮ್ಮ ಶಿಶ್ನ ಬೆಳವಣಿಗೆ ಹೊಂದುವ ವಯಸ್ಸನ್ನು ದಾಟಿ ಬಿಟ್ಟಿದ್ದೀರಿ. ನೀವು ಯಾವ ಗಾತ್ರದ ಶಿಶ್ನ ಹೊಂದಿದ್ದಿರೋ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಿ. ನಿಮಿರಿದಾಗ ಅದು 10 ಸೆಂಟಿಮೀಟರ್ ಉದ್ದವಾದರೆ ನಿಮ್ಮ ಸಂಗಾತಿಯನ್ನ ತೃಪ್ತಿಪಡಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.