Select Your Language

Notifications

webdunia
webdunia
webdunia
webdunia

ಇಂದು ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ

Heavy traffic
ಇಂದು ನಗರದಲ್ಲಿ ಫುಲ್ ಟ್ರಾಫಿಕ್ ಬಿಸಿ ತಟ್ಟಲಿದೆ.ಗಾಂಧಿ ಜಯಂತಿಯ ಮರುದಿನ ಅಂದರೆ ಇಂದು ಅಕ್ಟೋಬರ್ 3ರಂದು ರಾಜ್ಯ ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.ಕಳೆದ ಶುಕ್ರವಾರ ಕರ್ನಾಟಕ ಬಂದ್‌, ನಂತರದ ವಿಕೇಂಡ್, ಸೋಮವಾರದ ಗಾಂಧಿ ಜಯಂತಿ ಎಲ್ಲ ಸೇರಿ ಈ ಬಾರಿ . ಸಾಲು ಸಾಲು ರಜೆ  ಘೋಷಿಸಲಾಗಿತ್ತು.ಇಂದು ಎಂದಿನಂತೆ ಶಾಲೆ-ಕಾಲೇಜು, ಕಚೇರಿಗಳು ಆರಂಭ, ಊರಿಗೆ ಹೋದವರು ಮತ್ತೆ ವಾಪಸ್ ಬರುತ್ತಿದ್ದಾರೆ.ಹೀಗಾಗಿ ಬೆಳಗ್ಗೆ ಬೆಂಗಳೂರು ನಗರದಲ್ಲಿ ಭಾರೀ ಟ್ರಾಫಿಕ್ ಏರ್ಪಡುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ-ಬಿ.ದಯಾನಂದ್