Publish Date: Tue, 10 Oct 2023 (15:23 IST)
Updated Date: Tue, 10 Oct 2023 (17:16 IST)
ನಗರದಲ್ಲಿ ನಿನ್ನೆ ಸತತ ಹಲವು ಗಂಟೆಗಳ ಕಾಲ ಮಳೆ ಸುರಿದಿದೆ.ಭಾರಿ ಮಳೆಯಿಂದ ಬೆಂಗಳೂರು ತತ್ತರಿಸಿದೆ.ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.ಅಂಡರ್ ಪಾಸ್ ಗಳು ಜಲಾವೃತಗೊಂಡಿದೆ.ಲೀ ಮೆರಿಡಿಯನ್ ಅಂಡರ್ ಪಾಸ್ ನಲ್ಲಿ ನೀರು ತುಂಬಿದೆ.ಕೆಂಗೇರಿ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ.ನಿನ್ನೆ ಸರಾಸರಿ ಕೆಂಗೇರಿಯಲ್ಲಿ 8 ಸೆಂ.ಮೀ ಮಳೆಯಾಗಿದೆ
ಎಲ್ಲೆಲ್ಲಿ ಎಷ್ಟು ಮಳೆ
ಕೆಂಗೇರಿ 8.3 ಸೆಂ.ಮೀ
ಅಂಜನಾಪುರ 7.6 ಸೆಂ.ಮೀ
ಆರ್.ಆರ್.ನಗರ 6.8 ಸೆಂ.ಮೀ
ಹೆಚ್.ಎ.ಎಲ್ ವಿಮಾನ ನಿಲ್ದಾಣ 6.4
ನಾಯಂಡಹಳ್ಳಿ 6.3
ಕೊಟ್ಟಿಗೆಪಾಳ್ಯ 6.2
ಬಿಳೇಕಹಳ್ಳಿ 5.9
ಪೀಣ್ಯ 5.8
ನಾಗಪುರ 5.5
ಅರೆಕೆರೆ 5.4
ಮಾರತಹಳ್ಳಿ 5.3
ಬಾಗಲಕುಂಟೆ 5.3
ಕೋರಮಂಗಲ 4.9
ದಯಾನಂದ ನಗರ 4.9
ವಿದ್ಯಾಪೀಠ 4.8
ಬಿಟಿಎಂ ಲೇಔಟ್ 4.4
ಸಿಂಗಸಂದ್ರ 4.3
ಹೊರಮಾವು 4.2