Select Your Language

Notifications

webdunia
webdunia
webdunia
webdunia

ಶಾಲೆಯಲ್ಲೇ ಎಣ್ಣೆ ಹೊಡೆಯೋ ಹೆಡ್ ಮಾಸ್ಟರ್

ಮುಖ್ಯಶಿಕ್ಷಕ
ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಮಾರ್ಗದರ್ಶನ ನೀಡಬೇಕಿದ್ದ ಮುಖ್ಯಗುರುವೊಬ್ಬರು ಶಾಲೆಯಲ್ಲಿ ನಿತ್ಯ ಫುಲ್ ಟೈಟ್ ಆಗುತ್ತಿದ್ದಾರೆ.

ಯಾದಗಿರಿಯ ವಡಗೇರಾದ ತುಮಕೂರುನಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯನ್ನೇ ಈ ಹೆಡ್ ಮಾಸ್ಟರ್ ಗೆ ಬಾರ್ ಆಗಿ ಮಾಡಿಕೊಂಡಿದ್ದಾನೆ.

ಮುಖ್ಯಶಿಕ್ಷಕ ದೇವೇಂದ್ರಪ್ಪ ಎಂಬಾತ ಶಾಲೆಯ ಆವರಣದಲ್ಲಿಯೇ ಗುಂಡು- ತುಂಡು ಪಾರ್ಟಿ ನಡೆಸುತ್ತಿದ್ದಾನೆ.
ಶಿಕ್ಷಕನ ವರ್ತನೆಗೆ ಮಕ್ಕಳು, ಗ್ರಾಮಸ್ಥರು ರೋಸಿ ಹೋಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ಹೀಗಾ ಮಾಡೋದು