ಭಾರತ – ಚೀನಾ ಗಡಿಯಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಈ ನಡುವೆ ಭಾರತೀಯ ಸೇನೆಗೆ ಅಧಿಕಾರಿಗಳು ಮತ್ತಷ್ಟು ಬಲ ತುಂಬಿದ್ದಾರೆ.
ಚೀನಾ ಸೈನಿಕರು ವಿಭಿನ್ನ ಬಗೆಯ ರಾಡ್ ಗಳಿಂದ ಹಲ್ಲೆ ಮಾಡಿದ ಬೆನ್ನಲ್ಲೇ, ಭಾರತೀಯ ಸೈನಿಕರು ತಮ್ಮ ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬಹುದು ಎಂಬ ಅಧಿಕಾರ ನೀಡಲಾಗಿದೆ.
ಚೀಫ್ ಡಿಫೆನ್ಸ್ ಸ್ಟಾಪ್ ನ ಬಿಪಿನ್ ರಾವತ್ ಹಾಗೂ ಸೇನಾ ಪಡೆಗಳ ಮೂವರೂ ಮುಖ್ಯಸ್ಥರು ಈ ಅನುಮತಿ ನೀಡಿದ್ದಾರೆ.